Seva Sindhu – Directorate of Electronic Delivery of Citizen Services


SKOCH Award Nominee

Category: Electronic Delivery of Citizen Services – State Department
Sub-Category: e-Governance
Project: Seva Sindhu
Start Date: 2018-03-01
Organisation: Directorate of Electronic Delivery of Citizen Services
Respondent: Dr Dileesh Sasi, Director
https://sevasindhu.karnataka.gov.in/Sevasindhu/English


Video


Presentation


For more information, please contact:
Dr Dileesh Sasi, Director at dir-edcs@karnataka.gov.in


(The content on the page is provided by the Exhibitor)

60 Comments

    1. ಜನರ ಸೇವೆ ಮಾಡಲು ಒಂದು ಸುವರ್ನ ಅವಾಕಶ ಕಲ್ಪಿಸಿದ್ದಕ್ಕೆ ತುಂಬು ಹ್ರುದಯದ ಧನ್ಯವಾದಗಳು
      ಹಾಗು ನಮ್ಮ್ ಜೀವನನ್ನು ಬದಲಾಯಿಸಿದೆ.

  1. ಅದ್ಭುತ ಸೇವೆ ಕೊಡುತ್ತಿದೆ ಸಾರ್ವಜನಿಕ ವಲಯಕ್ಕೆ ತುಂಬು ಹೃದಯದ ಧನ್ಯವಾದಗಳು ಸೇವಾ ಸಿಂಧು

  2. Hi,

    Seva Sindhu and the new project Grama One is the platform that will get all the services in one place. It is very helpful to the citizen to get the instant all the services and also peoples are getting all the services near by them.

    Thank You.

  3. ಜನಸೇವಕ ಸೇವೆ ಯಿಂದ ಜನರಿಗೆ ದಾಖಲೆ ನೀಡುವುದರ ಬಗ್ಗೆ ಗೊಂದಲ್ಲ ತೆಡೆಯಬಹುದು ಹಿರಿಯ ನಾಗರಿಕರಿಗೆ ಎಲ್ಲಾ ಸಾರ್ವಜನಿಕರಿಗೆ ಮನೆ ಬಾಗಿಲಿಗೆ ಸೇವೆಗಳನ್ನು ಮುಟ್ಟಿಸಬಹುದು

  4. ಜನರ ಸೇವೆ ಮಾಡಲು ಒಂದು ಸುವರ್ನ ಅವಾಕಶ ಕಲ್ಪಿಸಿದ್ದಕ್ಕೆ ತುಂಬು ಹ್ರುದಯದ ಧನ್ಯವಾದಗಳು
    ಹಾಗು ನಮ್ಮ್ ಜೀವನನ್ನು ಬದಲಾಯಿಸಿದೆ.

  5. ಜನರ ಸೇವೆ ಮಾಡಲು ಒಂದು ಸುವರ್ನ ಅವಾಕಶ ಕಲ್ಪಿಸಿದ್ದಕ್ಕೆ ತುಂಬು ಹ್ರುದಯದ ಧನ್ಯವಾದಗಳು
    ಹಾಗು ನಮ್ಮ್ ಜೀವನನ್ನು ಬದಲಾಯಿಸಿದೆ.

  6. ಗ್ರಾಮೀಣ ಭಾಗದ ಜನರಿಗೆ ತುಂಬಾ ಉಪಯುಕ್ತವಾಗಿದೆ, ಹಣ ಸಮಯ ಎರಡು ಉಳಿತಾಯವಾಗಿದೆ, ಹಾಗೂ ಜನರ ಮನೆ ಬಾಗಿಲಿಗೆ ಸೇವೆಗಳು ದೊರೆಯುತ್ತಿವೆ.

  7. ಗ್ರಾಮ ಓನ್ ಕೇಂದ್ರ ಗ್ರಾಮದ ಸಾರ್ವಜನಿಕ್ಕೆ ಹಣ ಮತ್ತು ಸಮಯ ಉಳಿಸಿಕೊಳ್ಳಲು, ತುಂಬಾ ಕಡಿಮೆ ಸಮಯದಲ್ಲಿ ಅವರ ಬಯಸಿದ ಪ್ರಮಾಣ ಪತ್ರಗಳು ಸಿಗುವಂತೆ ಮಾಡಿದೆ. ನಮ್ಮಂತವರ ನಿರೋದ್ಯೋಗಿಗಳಿಗೆ ಕೆಲಸ ನೀಡಿದಕ್ಕೆ ತುಂಬು ಹೃದಯದ ಅಂಭಿನೊಂದನೆಗಳು.

Leave a Reply

Back to top button