Janasevaka – Directorate of Electronic Delivery of Citizen Services


SKOCH Award Nominee

Category: Electronic Delivery of Citizen Services – State Department
Sub-Category: Services Delivery
Project: Janasevaka
Start Date: 2019-03-02
Organisation: Directorate of Electronic Delivery of Citizen Services
Respondent: Dr Dileesh Sasi, Director
https://www.janasevaka.karnataka.gov.in


Video


Presentation


For more information, please contact:
Dr Dileesh Sasi, Director at dir-edcs@karnataka.gov.in


(The content on the page is provided by the Exhibitor)

17 Comments

  1. ಒಳ್ಳೆಯ ಯೋಜನೆಯಾಗಿದೆ ಸಾರ್ವಜನಿಕರಿಗೆ ಬಹುಪಯೋಗಿಯಾಗಿದೆ

  2. ಹಳ್ಳಿ ಜನರಿಗೆ ಬಹಳ ಉಪಯುಕ್ತವಾಗಿದೆ, ಹಣ ಸಮಯ ಎರಡು ಉಳಿತಾಯವಾಗಿದೆ, ಹಾಗೂ ಜನರ ಮನೆ ಬಾಗಿಲಿಗೆ ಸೇವೆಗಳು ದೊರೆಯುತ್ತಿವೆ

  3. ಒಳ್ಳೆಯ ಯೋಜನೆಯಾಗಿದೆ ಸಾರ್ವಜನಿಕರಿಗೆ ಬಹುಪಯೋಗಿಯಾಗಿದೆ ಮತ್ತು ಹಳ್ಳಿ ಜನರಿಗೆ ಬಹಳ ಉಪಯುಕ್ತವಾಗಿದೆ, ಹಣ ಸಮಯ ಎರಡು ಉಳಿತಾಯವಾಗಿದೆ, ಹಾಗೂ ಜನರ ಮನೆ ಬಾಗಿಲಿಗೆ ಸೇವೆಗಳು ದೊರೆಯುತ್ತಿವೆ.

  4. ಜನಸೇವಕ ಸೇವೆ ಯಿಂದ ಜನರಿಗೆ ದಾಖಲೆ ನೀಡುವುದರ ಬಗ್ಗೆ ಗೊಂದಲ್ಲ ತೆಡೆಯಬಹುದು ಹಿರಿಯ ನಾಗರಿಕರಿಗೆ ಎಲ್ಲಾ ಸಾರ್ವಜನಿಕರಿಗೆ ಮನೆ ಬಾಗಿಲಿಗೆ ಸೇವೆಗಳನ್ನು ಮುಟ್ಟಿಸಬಹುದು

  5. ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಜನ ಇರುವ ಕಾರಣದಿಂದಾಗಿ ಅವರು ತಮ್ಮ ಕೂಲಿ ಕೆಲಸಗಳನ್ನು ಬಿಟ್ಟು ನಗರ ಪ್ರದೇಶಕ್ಕೆ ಹಳಿದಾಡಲು ತೊಂದರೆಯಾಗುತ್ತದೆ ಹಾಗೂ ಅವರ ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟಾಗುತ್ತದೆ ಅವರ ಒಂದು ಅರ್ಜಿ ಕೇವಲ ರೂ.50 ಇದ್ದರೆ ಅವರು ನಗರ ಪ್ರದೇಶಕ್ಕೆ ಹೋಗಿ ಬರುವ ಖರ್ಚು ಅಧಿಕಾರಿಗಳಿಂದ ಸ್ಪಂದನೆ ಸಿಗದ ಕಾರಣ ಅವರುಗಳಿಗೆ ಮಧ್ಯವರ್ತಿಗಳಿಂದ ಅವರಿಗೆ ಹೆಚ್ಚು ಹಣ ಅಂದರೆ ಸುಮಾರು ರೂ.50 ಇರುವ ಸರ್ವಿಸಿಗೆ 500 ರಿಂದ ಸಾವಿರ ರೂಪಾಯಿ ಆಗುತ್ತದೆ ಆದಕಾರಣ ಗ್ರಾಮೀಣ ಪ್ರದೇಶದಲ್ಲಿರುವ ಗ್ರಾಮ್ ಓನ್ ಕೇಂದ್ರದ ಕೇಂದ್ರವು ಅವರಿಗೆ ಉಪಯುಕ್ತವಾಗಿದೆ ಧನ್ಯವಾದಗಳು

Leave a Reply

Back to top button

Adblock Detected

Please disable your Adblocker or whitelist our site to continue.