Grama One – Directorate of Electronic Delivery of Citizen Services


SKOCH Award Nominee

Category: Electronic Delivery of Citizen Services – State Department
Sub-Category: e-Governance
Project: Grama One
Start Date: 2022-01-26
Organisation: Directorate of Electronic Delivery of Citizen Services
Respondent: Dr Dileesh Sasi, Director
https://gramaone.karnataka.gov.in/index_eng.html


Video


Presentation


For more information, please contact:
Dr Dileesh Sasi, Director at dir-edcs@karnataka.gov.in


(The content on the page is provided by the Exhibitor)

85 Comments

  1. The Best service for Village peoples…. ಒಳ್ಳೆಯ ಯೋಜನೆ
    ಮಧ್ಯವರ್ತಿಗಳ ಹಾವಳಿ ತಪ್ಪಿದೆ.
    ಸಮಯದ ಉಳಿತಾಯ
    ಕಚೇರಿ ಅಲೆದಾಟ ತಪ್ಪಿದೆ.

  2. ಒಳ್ಳೆಯ ಯೋಜನೆ ಇದರಿಂದ ಗ್ರಾಮೀಣ ಬಾಗದ ಬಡ ವಿದ್ಯಾವಂತ ನಿರುದ್ಯೋಗ ಯುವಕರಿಗೆ ತಮ್ಮ ಗ್ರಾಮದಲ್ಲೇ ಉದ್ಯೋಗ ದೊರೆತಿದೆ ಒಳ್ಳೆಯ ಸ್ಥಾನ ದೊರೆತಿದೆ. ಹಾಗೂ ಗ್ರಾಮದ ರೈತರಿಗೆ ಕೂಲಿಕಾರರಿಗೆ ಎಲ್ಲ ವರ್ಗದ ಜನರಿಗೆ ಸರಕಾರಿ ಯೋಜನೆಗಳು ಅವರ ಮನೆ ಬಾಗಿಲಿಗೆ ದೊರೆಯುತ್ತದೆ. ಗ್ರಾಮ ಒನ್ ಯೋಜನೆ ಇಂದ ಹಳ್ಳಿ ಜನರಿಗೆ ಎಲ್ಲ ಸೇವೆಗಳು ದೊರೆಯುತ್ತಿದೆ….

  3. ಗ್ರಾಮೀಣ ಭಾಗದ ರೈತರಿಗೆ ಹಾಗೂ ಮಹಿಳೆಯರಿಗೆ ಹಿರಿಯ ನಾಗರಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಅಲೆದಾಡಡದೆ ಒಂದೇ ಕಡೆ ಹಲವಾರು ಸೇವೆಗಳು ದೊರೆತಿದೇ ಮುಖ್ಯವಾಗಿ ಕಂದಾಯ ಇಲಾಖೆ ಸೇವೆಗಳು ಸಾರ್ವಜನಿಕರಿಗೆ ಬಹಳ ಅನುಕೂಲ ಆಗಿದೆ ಇದನ್ನು ಇನ್ನಷ್ಟು ಬೆಳವಣಿಗೆಗೆ ನಾವೇಲ್ಲ ಎಲ್ಲಾ ಇನ್ನಷ್ಟು ಶ್ರಮ ಪಡಬೇಕು ಜೈ ಹಿಂದ್ ಜೈ ಕರ್ನಾಟಕ ಮಾತೆ 🙏

  4. ಹಳ್ಳಿ ಜನರಿಗೆ ಬಹಳ ಉಪಯುಕ್ತವಾಗಿದೆ, ಹಣ ಸಮಯ ಎರಡು ಉಳಿತಾಯವಾಗಿದೆ, ಹಾಗೂ ಜನರ ಮನೆ ಬಾಗಿಲಿಗೆ ಸೇವೆಗಳು ದೊರೆಯುತ್ತಿವೆ

  5. Hi,

    Seva Sindhu and the new project Grama One is the platform that will get all the services in one place. It is very helpful to the citizen to get the instant all the services and also peoples are getting all the services near by them.

    Thank You.

  6. ಹಳ್ಳಿ ಜನರಿಗೆ ಬಹಳ ಉಪಯುಕ್ತವಾಗಿದೆ, ಹಣ ಸಮಯ ಎರಡು ಉಳಿತಾಯವಾಗಿದೆ, ಹಾಗೂ ಜನರ ಮನೆ ಬಾಗಿಲಿಗೆ ಸೇವೆಗಳು ದೊರೆಯುತ್ತಿವೆ

  7. ಗ್ರಾಮ ಒನ್ ಯೋಜನೆ ಹಳ್ಳಿಯ ಜನರಿಗೆ ಪಟ್ಟಣಕ್ಕೆ ಹೋಗದ ಹಾಗೆ ಸಮಯಕ್ಕೆ ಸರಿಯಾಗಿ ಮತ್ತು ನಿಗದಿತ ದರದಲ್ಲಿ ಎಲ್ಲಾ ಸೇವೆಗಳನ್ನು ತಮ್ಮ ಮನೆಯ ಬಾಗಿಲಿನಲ್ಲೆ ಕೊಡುವ ಎಕೈಕ ಯೋಜನೆ ನಮ್ಮ ಗ್ರಾಮ ಒನ್ …

  8. ಪ್ರತಿ ಮನೆ ಮನೆಗೂ ಗ್ರಾಮ ಒನ್ ಸೆವೆ

    ಗ್ರಾಮಒನ್ ಕೇಂದ್ರಗಳ ಊಹಿಸಬಹುದಾದ ಲಾಭಗಳೆಂದರೆ

    ನಾಗರಿಕರು ಸರ್ಕಾರಿ ಸೇವೆಗಳನ್ನು ಪಡೆಯಲು ಜಿಲ್ಲೆ, ತಾಲ್ಲೂಕು ಮತ್ತು ಹೊಬ್ಲಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ.
    ಗ್ರಾಮಒನ್’ ಕೇಂದ್ರಗಳ ಮೂಲಕ ಸೇವೆಗಳನ್ನು ಪಡೆಯುವ ಮೂಲಕ ನಾಗರೀಕರು ಸಮಯ ಮತ್ತು ಹಣವನ್ನು ಉಳಿಸಬಹುದಾಗಿದೆ.
    ಮಧ್ಯವರ್ತಿಗಳ ಹಾವಳಿ-ಭೀತಿ ಇರುವುದಿಲ್ಲ.
    ಗ್ರಾಮಒನ್ ಕೇಂದ್ರಗಳು ಬೆಳಿಗ್ಗೆ 8.00 ಗಂಟೆಯಿಂದ ರಾತ್ರಿ 8.00 ಗಂಟೆವರೆಗೆ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ನಾಗರೀಕರು, ಸೇವೆಗಳನ್ನು ಅವರಿಗೆ ಅನುಕೂಲವಾಗುವ ಸಮಯದಲ್ಲಿ ಪಡೆಯಬಹುದಾಗಿದೆ.

  9. ಹಳ್ಳಿ ಜನರಿಗೆ ಬಹಳ ಉಪಯುಕ್ತವಾಗಿದೆ, ಹಣ ಸಮಯ ಎರಡು ಉಳಿತಾಯವಾಗಿದೆ, ಹಾಗೂ ಜನರ ಮನೆ ಬಾಗಿಲಿಗೆ ಸೇವೆಗಳು ದೊರೆಯುತ್ತಿವೆ

  10. ನಮ್ಮ ಉರಿನ ಜನರ ಹಣ ಮತ್ತು ಸಮಯ ಎರಡು ಉಳಿಸಲು ಗ್ರಾಮ ಒನ್ ಸಹಕಾರ ಮತ್ತು ಸೇವೆ ಮನೆ ಬಾಗಿಲಿಗೆ ಬಂತು

  11. ಒಳ್ಳೆಯ ಯೋಜನೆ ಇದರಿಂದ ಗ್ರಾಮೀಣ ಬಾಗದ ಬಡ ವಿದ್ಯಾವಂತ ನಿರುದ್ಯೋಗ ಯುವಕರಿಗೆ ತಮ್ಮ ಗ್ರಾಮದಲ್ಲೇ ಉದ್ಯೋಗ ದೊರೆತಿದೆ ಒಳ್ಳೆಯ ಸ್ಥಾನ ದೊರೆತಿದೆ. ಹಾಗೂ ಗ್ರಾಮದ ರೈತರಿಗೆ ಕೂಲಿಕಾರರಿಗೆ ಎಲ್ಲ ವರ್ಗದ ಜನರಿಗೆ ಸರಕಾರಿ ಯೋಜನೆಗಳು ಅವರ ಮನೆ ಬಾಗಿಲಿಗೆ ದೊರೆಯುತ್ತದೆ. ಗ್ರಾಮ ಒನ್ ಯೋಜನೆ ಇಂದ ಹಳ್ಳಿ ಜನರಿಗೆ ಎಲ್ಲ ಸೇವೆಗಳು ದೊರೆಯುತ್ತಿದೆ….

  12. ಗ್ರಾಮೀಣ ಜನತೆಗೆ ಮನೆ ಬಾಗಿಲಿಗೆ ಸೇವೆ ಒದಗಿಸುವುದರಲ್ಲಿ ಗ್ರಾಮ ಒನ್ ಮೊದಲನೇ ಸ್ಥಾನದಲ್ಲಿದೆ

  13. ನಮ್ಮ ಗ್ರಾಮೀಣ ಜನತೆಗೆ ಗ್ರಾಮ ಒನ್ ಯೋಜನೆಯ ಸಹಕಾರ ಮತ್ತು ಎಲ್ಲ ಸೇವೆಗಳು ದೊರೆಯುತ್ತದೆ.

  14. BEST PROJECT GRAMONE PROJECT TO NEED PEOPLES NEED VERY HELPFULL TO PEOPLES.
    GRAMONE NEEDED ALL VILLAGE AND PLACE .

    I WELL WISHES TO ALL PROJECT DIRECTOR’S AND PROJECTS WORKER’S

  15. ಒಳ್ಳೆಯ ಯೋಜನೆ
    ಮಧ್ಯವರ್ತಿಗಳ ಹಾವಳಿ ತಪ್ಪಿದೆ.
    ಸಮಯದ ಉಳಿತಾಯ
    ಕಚೇರಿ ಅಲೆದಾಟ ತಪ್ಪಿದೆ.

  16. ನಾಗರಿಕರು ಸರ್ಕಾರಿ ಸೇವೆಗಳನ್ನು ಪಡೆಯಲು ಜಿಲ್ಲೆ, ತಾಲ್ಲೂಕು ಮತ್ತು ಹೊಬ್ಲಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ.
    ಗ್ರಾಮಒನ್’ ಕೇಂದ್ರಗಳ ಮೂಲಕ ಸೇವೆಗಳನ್ನು ಪಡೆಯುವ ಮೂಲಕ ನಾಗರೀಕರು ಸಮಯ ಮತ್ತು ಹಣವನ್ನು ಉಳಿಸಬಹುದಾಗಿದೆ.
    ಮಧ್ಯವರ್ತಿಗಳ ಹಾವಳಿ-ಭೀತಿ ಇರುವುದಿಲ್ಲ.
    thanku EDCS

  17. ಹಳ್ಳಿ ಜನರಿಗೆ ಬಹಳ ಉಪಯುಕ್ತವಾಗಿದೆ, ಹಣ ಸಮಯ ಎರಡು ಉಳಿತಾಯವಾಗಿದೆ, ಹಾಗೂ ಜನರ ಮನೆ ಬಾಗಿಲಿಗೆ ಸೇವೆಗಳು ದೊರೆಯುತ್ತಿವೆ ಧಾನ್ಯವಾದಗಳು

  18. ಗ್ರಾಮ ಒನ್ ಯೋಜನೆಯ ಹಳ್ಳಿ ಜನರಿಗೆ ಬಹಳವೇ ಉಪಯೋಗವಾಗುವಂತಹದ್ದಾಗಿದೆ ಕಾರಣ ಪ್ರತಿಯೊಂದು ದಾಖಲಾತಿಗಳನ್ನು ಪಡೆಯುವುದಕ್ಕಾಗಿ ಪಟ್ಟಣಕ್ಕೆ ಹೋಗುವಂತಹ ಪರಿಸ್ಥಿತಿ ಇರುತ್ತಿತ್ತು ಆದರೆ ಈಗ ಆಯಾ ಪ್ರದೇಶದ ಎಲ್ಲಾ ಮಾಹಿತಿಗಳು ಹಾಗೂ ಎಲ್ಲಾ ದಾಖಲತೆಗಳನ್ನು ತಮ್ಮ ಗ್ರಾಮದಲ್ಲಿಯೇ ಪಡೆದು ಕೊಳ್ಳಬಹುದಾಗಿದೆ

  19. Wonderful project by Karnataka government, it helps to common people at villages to get their work done at the nominal government fees..also it provides business opportunity to investors n hence provide a job to the educated unemployed guy at the working place .over all wonderfull project 5/5

  20. ಎಲ್ಲಾ ವಯೋಮಾನದ ಗ್ರಾಮೀಣ ಜನರಿಗೆ ಒಂದೇ ಸೂರಿನಡಿ ಸೇವೆ

  21. ಈ ಯೊಜನೆ ಇಂದ ಫಲನುಭವಿಗಳು ನೇರವಾಗಿ ಸೌಲಭ್ಯ ದೊರೆಯುತ್ತದೆ ಮತ್ತು ಸಮಯ ಮತ್ತು ಹಣ ಉಳಿತಾಯ ಸರಿಯಾದ ಸಮಯಕ್ಕೆ ಸೇವೆ‌ ಸಿಗುತ್ತದೆ ಮತ್ತು ಆನೇಕ ನಿರುದ್ಯೊಗಿ ಯುವಕ ಯುವತಿಯರಿಗೆ ಇದರಿಂದಉದ್ಯೊಗ ಸಿಕ್ಕಿದೆ ಬಿಡುವಿನ ಸಮಯದಲ್ಲಿ ನೇರವಾಗಿ ಸೇವೆಸಿಗುತ್ತದೆ ಎಲ್ಲದಕ್ಕಿಂತ ಹೆಚ್ಚಾಗಿ ನಮ್ಮ ರೈತರು ಮತ್ತು ವಿದ್ಯಾರ್ಥಿ ಮಕ್ಕಳಿಗೆ ಅವರ ಬಿಡುವಿನ ಸಂದರ್ಬದಲ್ಲಿ ಸೇವೆಸಿಗುತ್ತಿದೆ

  22. ಅತ್ಯುನ್ನತ ಯೋಜನೆ ಜನರಿಗೆ ತುಂಬಾ ಅನುಕೂಲಕರವಾಗಿದೆ ಅದೇ ರೀತಿ ಗ್ರಾಮ ಒನ್ ಆಪರೇಟರನೂ ಸಹ ಸರ್ಕಾರಿ ಖಾಯಂ ನೌಕರ ಎಂದು ಘೋಷಿಸಬೇಕು ಎಂದು ಮಾನ್ಯ ಮುಖ್ಯಮಂತ್ರಿಯವರಲ್ಲಿ ನನ್ನದೊಂದು ವಿನಯಪೂರ್ವಕ ವಿನಂತಿ ಸರ್

  23. Gramaone project is very good concept, help to village citizens, to apply all applications at near and also open Sunday. and open 8:00 am 8:00pm , it’s very helpful all citizens..

  24. ಗ್ರಾಮ ಒನ್ ಯೋಜನೆ ತುಂಬಾ ಉಪಯುಕ್ತವಾಗಿ,
    ನಿರುದ್ಯೋಗಿಗಳಿಗೆ ಉತ್ತಮ ಅವಕಾಶ ನೀಡಿದೆ. ಒಂದೇ ಸೂರಿನಡಿ ಜನರಿಗೆ ಹಲವಾರು ಸೇವೆಗಳು ಲಭ್ಯ.

  25. ಗ್ರಾಮ ಒನ್ ಸೇವೆ ಯಿಂದ ಜನರಿಗೆ ದಾಖಲೆ ನೀಡುವುದರ ಬಗ್ಗೆ ಗೊಂದಲ್ಲ ತೆಡೆಯಬಹುದು ಹಿರಿಯ ನಾಗರಿಕರಿಗೆ ಎಲ್ಲಾ ಸಾರ್ವಜನಿಕರಿಗೆ ಅವರ ಹಳ್ಳಿಯಲ್ಲಿಯೆ ಸೇವೆಗಳನ್ನು ಪಡೇಯಬಹುದು

  26. ನಾಗರಿಕರು ಸರ್ಕಾರಿ ಸೇವೆಗಳನ್ನು ಪಡೆಯಲು ಜಿಲ್ಲೆ, ತಾಲ್ಲೂಕು ಮತ್ತು ಹೊಬ್ಲಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ.
    ಗ್ರಾಮಒನ್’ ಕೇಂದ್ರಗಳ ಮೂಲಕ ಸೇವೆಗಳನ್ನು ಪಡೆಯುವ ಮೂಲಕ ನಾಗರೀಕರು ಸಮಯ ಮತ್ತು ಹಣವನ್ನು ಉಳಿಸಬಹುದಾಗಿದೆ.
    ಮಧ್ಯವರ್ತಿಗಳ ಹಾವಳಿ-ಭೀತಿ ಇರುವುದಿಲ್ಲ.
    ಗ್ರಾಮಒನ್ ಕೇಂದ್ರಗಳು ಬೆಳಿಗ್ಗೆ 8.00 ಗಂಟೆಯಿಂದ ರಾತ್ರಿ 8.00 ಗಂಟೆವರೆಗೆ ಕಾರ್ಯನಿರ್ವಹಿಸುತ್ತವೆ. ಆದ್ದರಿಂದ ನಾಗರೀಕರು, ಸೇವೆಗಳನ್ನು ಅವರಿಗೆ ಅನುಕೂಲವಾಗುವ ಸಮಯದಲ್ಲಿ ಪಡೆಯಬಹುದಾಗಿದೆ.

  27. ಗ್ರಾಮ ಒನ್ ಯೋಜನೆ ಇಂದ ಗ್ರಾಮೀಣ ಭಾಗದ ಜನರಿಗೆ ತುಂಬಾ ಅನುಕೂಲ ವಾಗಿದೆ. ಹಳ್ಳಿಯ ಜನರು ನಾಡಕಛೇರಿಗೆ ಹೋಗಿ ಬರಬೇಕೆಂದ್ರೆ ಒಂದು ದಿನ ಬೇಕಾಗಿತ್ತು ಮತ್ತು ಸಾರಿಗೆ ವೆಚ್ಚ ಅದರಲ್ಲಿ ತಿಳಿವಳಿಕೆ ಇದ್ದವರು ಹೋದ ಕೆಲಸ ಮುಗಿಸಿ ಬರುತಿದ್ದರು ಇಲ್ಲದವರು ಮದ್ಯಾವರ್ತಿ ಯನ್ನು ಸಂಪರ್ಕಿಸಬೇಕಾಗಿತ್ತು ಅಲ್ಲಿ ಹಣದ ಬೇಡಿಕೆ ಇತ್ತು ಅದು ಈಗ ತಪ್ಪಿದಂತಾಗಿದೆ ಒಟ್ಟಿನಲ್ಲಿ ಹಳ್ಳಿಯ ಜನರಿಗೆ ತುಂಬಾ ಅನುಕೂಲವಾಗಿದೆ.

  28. ಗ್ರಾಮ ಒನ್ ಯೋಜನೆ ಎನ್ನುವುದು ನನಗಲ್ಲ ನಿನಗೆ (Not Me But You) ಎಂಬ ಸೇವೆಯನ್ನು ಹೊಂದಿದೆ
    ಈ ಯೋಜನೆ ‌ಜಾರಿಗೆ ಬಂದ ನಂತರ ಮಧ್ಯವರ್ತಿಗಳ ಹಾವಳಿ ತಪ್ಪಿದೆ ಹಾಗೂ ಜನರಿಗೆ ಯಾವ ಯಾವ ಸೇವೆಗಳು ಇವೆ ಎಂದು ಈ‌ ಯೊಜನೆಯ ಮೂಲಕ ತಿಳಿದು ಬಂದಿದೆ ಹಾಗೂ ಇದರಿಂದ ವ್ಯಕ್ತಿ ಹುಟ್ಟಿನಿಂದ ಸಾಯುವ ತನಕ ಯಾವೆಲ್ಲ ಯೋಜನೆಯನ್ನು ಪಡೆದುಕೊಳ್ಳಬಹುದೋ ಆ ಎಲ್ಲಾ ಯೋಜನೆಗಳ ಉಪಯೋಗ ಗ್ರಾಮ ಒನ್ ಲ್ಲಿ ಇದೆ

  29. ಸೇವಾಸಿಂಧು ಒಂದು ಅದ್ಬುತ ವೆಬಸೈಟ್‌ ಇದ್ದರಿಂದ ಸಾವಿರಾರು ಜನರ ಗ್ರಾಮದಿಂದ ತಾಲೂಕು ಜಿಲ್ಲೆಗಳಲ್ಲಿ ಅಲೆದಾಡುವುದು ಸಂಪೂರ್ಣ ಬಂದಾಗಿದ್ದು ಈ ಸೇವೆಗೆ ಜನರು ಕುಶಿಯಿಂದ ಒಪ್ಪುಕೊಳ್ಳುತ್ತಾರೆ

  30. ತುಂಬಾ ಅನುಕೂಲಕರ ವಾದ ಸೇವೆ ಆಗಿದೆ.
    ಜನರಿಗೆ ಅಲೆದಾಡುವುದು ತಪ್ಪಿದೆ.

  31. ಹಳ್ಳಿಯಿಂದ ದಿಲ್ಲಿಗೆ ಅಲೆದಾಡುವುದನ್ನು ತಪ್ಪಿಸಲು ಕಂಡುಕೊಂಡ ಒಂದು ಅದ್ಭುತ ಸೇವೆ

    1. ಅಂದರೆ ಗ್ರಾಮ ಒನ್ ಕೇಂದ್ರದಲ್ಲಿ ಒಂದೇ ಸೂರಿನಡಿ ನೂರು ಸೇವೆ

  32. ಜನರ ಗ್ರಾಮದಿಂದ ತಾಲೂಕು ಜಿಲ್ಲೆಗಳಲ್ಲಿ ಅಲೆದಾಡುವುದು ಸಂಪೂರ್ಣ ಬಂದಾಗಿದ್ದು ಈ ಸೇವೆಗೆ ಜನರು ಕುಶಿಯಿಂದ ಒಪ್ಪುಕೊಳ್ಳುತ್ತಾರೆ. ಜನರಿಗೆ ನಮ್ಮ ಮತ್ತು ಸರ್ಕಾರದ ಮೇಲೆ ಉತ್ತಮ ನಂಬಿಕೆ ಬಂದಿದೆ ಇದನ್ನು ಹೀಗೆ ಮುಂದುವರಿಸು ನಂಬಿಕೆ ಇದೆ…

  33. ಹಳ್ಳಿಯ ಜನತೆಗೆ ಬಹಳ ಹತ್ತಿರವಾಗಿ ಎಲ್ಲಾ ರೀತಿಯ ಸೌಲಭ್ಯಗಳು ದೊರೆಯವ ಸ್ಥಳ ಗ್ರಾಮ ಒನ್ ಕೇಂದ್ರ

  34. ಗ್ರಾಮ ಒನ್‌ ಕೇಂದ್ರ ಹಳ್ಳಿ ಜನರಿಗೆ ಹಲವಾರು ಸೇವೆಗಳನ್ನು ನೀಡುವ ಕೇಂದ್ರವಾಗಿ ಹೊರಹೊಮ್ಮಿದೆ. ಮಧ್ಯವರ್ತಿಗಳ ಹಾವಳಿ ಇಲ್ಲದೆ, ಕಛೇರಿಗಳಿಗೆ ಅಲೆಯದೇ ಸರ್ಕಾರದ ಪ್ರಮಾಣಪತ್ರಗಳನ್ನು ತಮ್ಮ ತಮ್ಮ ಹಳ್ಳಿಗಳಲ್ಲೇ ಪಡೆಯುತ್ತಿರುವುದು ಜನರಿಗೆ ಸಂತಸ ತಂದಿದೆ.

Leave a Reply

Back to top button

Adblock Detected

Please disable your Adblocker or whitelist our site to continue.